ಬೊಂಬಾಟ್ ಹೆಂಡ್ತಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಪಿ.ಎನ್.ರಾಮಚಂದ್ರರಾವ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಆರ್.ಶ್ರೀರಾಮುಲು. ಈ ಚಿತ್ರವು ರಾವ್ ರವರ ತೆಲುಗಿನ ಚಿತ್ರ, ಚಿತ್ರಂ ಭಲಾರೆ ವಿಚಿತ್ರಂ(೧೯೯೧) ಎಂಬ ರೀಮೇಕ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಶ್ರೀಧರ್, ರಮೇಶ್ ಭಟ್, ಸಿಹಿ ಕಹಿ ಚಂದ್ರು, ಶ್ರುತಿ, ಅಭಿನಯ, ಅಂಜಲಿ ಮತ್ತು ಟೆನ್ನಿಸ್ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಪೇಂದ್ರ ಕುಮಾರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. == ಪಾತ್ರವರ್ಗ == ಶ್ರೀಧರ್ ರಮೇಶ್ ಭಟ್ ಸಿಹಿ ಕಹಿ ಚಂದ್ರು ಟೆನಿಸ್ ಕೃಷ್ಣ ಶ್ರುತಿ ಮಂಜು ಮಾಲಿನಿ ಅಭಿನಯ ಅಂಜಲಿ ಮುಖ್ಯಮಂತ್ರಿ ಚಂದ್ರು ಧೀರೇಂದ್ರ ಗೋಪಾಲ್ ಮೈಸೂರು ಲೋಕೇಶ್ ವಿಜಯ್ ಕಾಶಿ ಡಿಂಗ್ರಿ ನಾಗರಾಜ್ ಮಂದೀಪ್ ರಾಯ್ ಅತ್ತಿಲಿ ಲಕ್ಷ್ಮಿ ಶಾಂತಮ್ಮ ಬ್ಯಾಂಕ್ ಜನಾರ್ಧನ್ ಶ್ರೀಶೈಲಂ ನೀಗ್ರೋ ಜಾನಿ